ವಚನ - 530     
 
ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು | ಪರಿಣಾಮವಕ್ಕು ಪದವಕ್ಕು ಕೈಲಾಸ | ನೆರೆಮನೆಯಕ್ಕು ಸರ್ವಜ್ಞ