ವಚನ - 532     
 
ಸತ್ತಿಗೆಯ ನೆಳಲಡಿಯ ಸುತ್ತಿ ಬರುವನ ಕಂಡು | ಎತ್ತಣ ಧರ್ಮವೆನಬೇಡ! ಅದು ಮುನ್ನಿ-| ನುತ್ತಮದ ಫಲವು! ಸರ್ವಜ್ಞ