ಉತ್ತಮದ ದೇವಾಂಗ ವಸ್ತ್ರವನು ಧರಿಸುವಡೆ |
ಮತ್ತೆ ಮಾಣಿಕವನಿಡುವಡೆ ಮಾಡುವುದು |
ನಿತ್ಯದಾನವನು ಸರ್ವಜ್ಞ
Music
Courtesy:
Transliteration
Uttamada dēvāṅga vastravanu dharisuvaḍe |
matte māṇikavaniḍuvaḍe māḍuvudu |
nityadānavanu sarvajña
ಶಬ್ದಾರ್ಥಗಳು
ದೇವಾಂಗವಸ್ತ್ರ = ರೇಶಿಮೆಮಡಿ, ಜರತಾರಿ; ನಿತ್ಯದಾನ = ಅಕ್ಕಿ, ಹಿಟ್ಟು ಬೇಳೆ ಮುಂತಾದ್ದರಲ್ಲಿ ಒಂದು ಭಾಗವನ್ನು ತಿಂಗಳವರೆಗೆ ತೆಗೆದಿಟ್ಟು ಅದನ್ನು ಯೋಗ್ಯವಾದವನಿಗೆ ಕೊಡುವುದು.; ಮಣಿ = ರತ್ನಖಚಿತವಾದ ಆಭರಣ;