ವಚನ - 573     
 
ಅರಿತು ಮಾಡುವ ದಾನ ತೆರೆದು ನೋಡುವ ಕಣ್ಣು | ತಿರುಗಿ ಬಯಸುವನ ಶಿವಪೂಜೆ ಮದದಾನೆ | ಜರಿದು ಬಿದ್ದಂತೆ ಸರ್ವಜ್ಞ