ಪಾಪ ಪುಣ್ಯಗಳೆರಡು ವ್ಯಾಪಿಸಿ ಬೆಂಬಿಡಿದು |
ಪಾಪ ಮಾಡಿದನ ಹೆಗಲೇರಿ ನರಕುಲ-|
ದೀಪ ಬರುತಿಹನು! ಸರ್ವಜ್ಞ
Music
Courtesy:
Transliteration
Pāpa puṇyagaḷeraḍu vyāpisi bembiḍidu |
pāpa māḍidana hegalēri narakula-|
dīpa barutihanu! Sarvajña
ಶಬ್ದಾರ್ಥಗಳು
ನರಕುಲದೀಪ = ಮಹಾತ್ಮ; ವ್ಯಾಪಿಸಿ = ಜನ್ಮಜನ್ಮಗಳಲ್ಲಿ;