ವಚನ - 581     
 
ಅನ್ನವನು ಇಕ್ಕುವನು ಉನ್ನತವ ಪಡೆಯುವನು | ಉನ್ನತವಪ್ಪ ಯತಿಗಿಕ್ಕದಾ ಲೋಭಿ | ಕುನ್ನಿಗು ಕಷ್ಟ ಸರ್ವಜ್ಞ