ಕೊಡುವರೆ ಕೈಹಾಳೆ? ಎಡೆಯೇನು ದೂರವೇ? |
ಎಡೆಯಾಡಿಸಿ ಕೊಡದೆ ಲೋಭಿಯಾ ಮಾತು |
ಕೊಡಲಿಯಗಾಯ! ಸರ್ವಜ್ಞ
Music
Courtesy:
Transliteration
Koḍuvare kaihāḷe? Eḍeyēnu dūravē? |
Eḍeyāḍisi koḍade lōbhiyā mātu |
koḍaliyagāya! Sarvajña
ಶಬ್ದಾರ್ಥಗಳು
ಆ ಮಾತು = ಉಪಾಚಾರದ ಮಾತು; ಎಡೆ ಏನು ದೂರವೇ? = ಹಣವಿಟ್ಟ ಸ್ಥಳವು ದೂರವೇ ? ಮನಿಯಲ್ಲಿಯೇ ಇರುವುದು. ಹೀಗಿದ್ದರೂ ಅಡ್ಡಾಡಲಿಕ್ಕೆ ಹಚ್ಚಿ ಕೊಡದೆ ಹೋಗುವನ; ಕೈಹಾಳೇ? = ಕೈಮುರಿದಿದೆಯೋ? ; ಕೊಡಲಿಯಗಾಯ = ಇದು ಜೀವವಿದ್ದು ತಾಳಬೇಕಾಗಿರುವುದರಿಂದ ಅದಕ್ಕಿಂತಲೂ ತೀಕ್ಷ್ಣವಾಗಿದೆ;