ವಚನ - 602     
 
ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ | ಉಳ್ಳಲ್ಲಿ ದಾನ ಕೊಡದವನ ಒಡವೆಯು | ಕಳ್ಳಗೆ! ನೃಪಗೆ! ಸರ್ವಜ್ಞ