ವಚನ - 605     
 
ಒಡಲ್ಹಿಡಿದು ಗಳಿಸಿದ ಒಡವೆ ತನ್ನೊಡನಿರಲು | ಕೊಡದುಣ್ಣದಿಟ್ಟು ಮಡಿದರಾ ಒಡವೆಯ-| ನೊಡನೆ ಹೂಳುವರೆ? ಸರ್ವಜ್ಞ