ಖಂಡಿಸದೆ ಕರಣವನು ದಂಡಿಸದೆ ದೇಹವನು |
ಉಂಡುಂಡು ಸ್ವರ್ಗಕಯ್ದಲ್ಕೆ ಅದನೇನು|
ರಂಡೆಯಾಳುವಳೇ? ಸರ್ವಜ್ಞ
Music
Courtesy:
Transliteration
Khaṇḍisade karaṇavanu daṇḍisade dēhavanu |
uṇḍuṇḍu svargakaydalke adanēnu|
raṇḍeyāḷuvaḷē? Sarvajña
ಶಬ್ದಾರ್ಥಗಳು
ಆಯ್ದು = ಹೋಗು; ಕರಣ = ಮನಸ್ಸು ; ಖಂಡಿಸು = ಇಂದ್ರಿಯ ನಿಗ್ರಹ ಮಾಡು; ದಂಡಿಸು = ದೇಹದಂಡನೆ ಮಾಡು; ರಂಡೆ = ವಿಧವೆ, ಬಲವಿಲ್ಲದ ಹೆಂಗಸು;