ದಂಡಿಸಿದ ತನುವಿಲ್ಲ ಕೊಂಡಸುವ್ರತವಿಲ್ಲ |
ಕಂಡ ಕಂಡವರು ಏರಲ್ಕೆ ಕೈಲಾಸ |
ರಂಡೆಯರ ಹೊರಸೆ? ಸರ್ವಜ್ಞ
Music
Courtesy:
Transliteration
Daṇḍisida tanuvilla koṇḍasuvratavilla |
kaṇḍa kaṇḍavaru ēralke kailāsa |
raṇḍeyara horase? Sarvajña
ಶಬ್ದಾರ್ಥಗಳು
ಕೊಂಡ = ಕೈಕೊಂಡ; ರಂಡೆಯರ ಹೊರಸು = ಅಲ್ಲಿ ಕೂತುಕೊಳ್ಳುವುದಕ್ಕೆ ಯಾರಿಗೂ ನಿರ್ಬಂಧವಿಲ್ಲದ್ದರಿಂದ; ಸುವ್ರತ = ಪ್ರಾಣಹೋದರೂ ಒಳ್ಳೇ ಕಾರ್ಯ ಮಾಡಿತೀರಬೇಕೆಂಬ ಛಲ;