ಕಂಡು ಕೊಟ್ಟದು ಇಲ್ಲ ದಂಡನೆಯು ಮುನ್ನಿಲ್ಲ |
ಖಂಡಿತವು ಪುಣ್ಯ ತನಗೆನಲು ಸ್ವರ್ಗವ |
ಷಂಡನಾಳುವನೆ? ಸರ್ವಜ್ಞ
Music
Courtesy:
Transliteration
Kaṇḍu koṭṭadu illa daṇḍaneyu munnilla |
khaṇḍitavu puṇya tanagenalu svargava |
ṣaṇḍanāḷuvane? Sarvajña
ಶಬ್ದಾರ್ಥಗಳು
ಕಂಡು = ಕಷ್ಟದಲ್ಲಿರುವವರನ್ನು ಕಂಡು; ಕೊಟ್ಟದು = ಸಹಾಯಮಾಡಿದ್ದು; ದಂಡನೆ = ಇಂದ್ರಿಯ ನಿಗ್ರಹ ಮಾಡು; ಷಂಡ = ನಪುಂಸಕ;