ಸಿರಿಯಭರವುಳ್ಳಾಗ ಮೆರೆಯದಿರುವವ ಜಾಣ |
ಕೊರತೆಯಾದಾಗ ಕೊಡಲೆನಗಿಲ್ಲೆಂದು |
ಅರಸುವನೆ ಹೆಡ್ಡ! ಸರ್ವಜ್ಞ
Music
Courtesy:
Transliteration
Siriyabharavuḷḷāga mereyadiruvava jāṇa |
korateyādāga koḍalenagillendu |
arasuvane heḍḍa! Sarvajña
ಶಬ್ದಾರ್ಥಗಳು
ಅರಸು = ಹುಡುಕು, ಚಿಂತಿಸು; ಭರ = ಸಮೃದ್ಧಿ; ಮರೆ = ದಾನ ಮಾಡಲು ಮರೆತುಬಿಡು;