ತಂತಿ ವಾದ್ಯವು ಲೇಸು ಮಂತ್ರಿಯಾಕೆಳೆ ಲೇಸು |
ಯಂತ್ರವಾಹಕನ ದಯೆ ಲೇಸು; ಜಗದಿಸ್ವ-|
ತಂತ್ರವೇ ಲೇಸು ಸರ್ವಜ್ಞ
Music
Courtesy:
Transliteration
Tanti vādyavu lēsu mantriyākeḷe lēsu |
yantravāhakana daye lēsu; jagadisva-|
tantravē lēsu sarvajña
ಶಬ್ದಾರ್ಥಗಳು
ತಂತಿವಾದ್ಯ = ವೀಣೆ, ಸತಾರು ಇತ್ಯಾದಿ; ಯಂತ್ರವಾಹಕ = (ವಿಶ್ವಾರೂಢ) ದೇವರು;