ಮಂದಿಯಿಲ್ಲದ ರಾಜ್ಯ ಕಂದನಿಲ್ಲದ ಭಾಗ್ಯ |
ಬಂಧುವಿಲ್ಲದ ಮನೆತನ ಜಗದೊಳು |
ಚಂದವಲ್ಲೆಂದ ಸರ್ವಜ್ಞ
Music
Courtesy:
Transliteration
Mandiyillada rājya kandanillada bhāgya |
bandhuvillada manetana jagadoḷu |
candavallenda sarvajña
ಶಬ್ದಾರ್ಥಗಳು
ಚಂದ = ಸುಖಕರ, ಮಕ್ಕಳಿಲ್ಲದ ಐಶ್ವರ್ಯವು ವ್ಯರ್ಥ;