ಕಟುಗರಂಜಿಕೆಯೇಕೆ? ದಿಟಕೆ ಮೂದಲೆಯೇಕೆ? |
ಮಠಗಂಡ ಮಡದಿ ಗೊಡವೇಕೆ? ಕಲಿಗೆ ಸಂ-|
ಕಟಗಳಿರಲೇಕೆ? ಸರ್ವಜ್ಞ
Music
Courtesy:
Transliteration
Kaṭugaran̄jikeyēke? Diṭake mūdaleyēke? |
Maṭhagaṇḍa maḍadi goḍavēke? Kalige saṁ-|
kaṭagaḷiralēke? Sarvajña
ಶಬ್ದಾರ್ಥಗಳು
ಕಟುಗ = ಕ್ರೂರ; ಕಲಿಗೆ…ಲೇಕೆ = ಜೀವಹೋದರೂ ಕಷ್ಟಕ್ಕೆ ಅಂಜನು; ಮತಗಂಟ = ಸನ್ಯಾಸ ತಾಳಿದ; ಮೂದಲೆ = ನಾಚಿಕೆ, ಭಯ;