ವಚನ - 632     
 
ಬಿಲ್ಲಿಲ್ಲದಾಕೆಯ್ದು ಹುಲ್ಲಿಂದ ಕಡುಕಷ್ಟ | ಬಿಲ್ಲಿಂದರ್ಜುನರು ರಘುರಾಮ ಜಗದ-| ಲೆಲ್ಲ ಗೆಲಿದಿಹರು ಸರ್ವಜ್ಞ