ಕತ್ತಿಯನು ಹಿರಿದಿಹರೆ ಯುಕ್ತಿಯೊಂದಿರಬೇಕು |
ಕುತ್ತುಗಳು ಬಿಡದೆ ಬರುತಿರೆ ಕತ್ತಿಯ |
ನೆತ್ತಿ ಹೊಯ್ಯೆಂದ ಸರ್ವಜ್ಞ
Music
Courtesy:
Transliteration
Kattiyanu hiridihare yuktiyondirabēku |
kuttugaḷu biḍade barutire kattiya |
netti hoyyenda sarvajña
ಶಬ್ದಾರ್ಥಗಳು
ಯುಕ್ತಿ = ಪ್ರಯೋಗ ಚಾತುರ್ಯ;