ವಚನ - 638     
 
ತೊಗರೆಯಾ ತೊಗೆ ಲೇಸು ತಿಗುರಿಗೆ ಮೊಳೆಲೇಸು | ತಗರ ಹಿಂಗಾಲ ಸತುಲೇಸು ದೊರೆಗಳಿಗೆ | ಬಿಗಿಬಂದು ಲೇಸು ಸರ್ವಜ್ಞ