ಮರವು ಮಕ್ಕಳಿಗ್ಹೊಲ್ಲ ಕುರುವು ಕುಂಡೆಗೆ ಹೊಲ್ಲ |
ಕುರುಡನ ಕೋಲು ಕಳಹೊಲ್ಲ, ದೊರೆಗಳಿಗೆ |
ನೆರೆಮಾತು ಹೊಲ್ಲ; ಸರ್ವಜ್ಞ
Music
Courtesy:
Transliteration
Maravu makkaḷig'holla kuruvu kuṇḍege holla |
kuruḍana kōlu kaḷaholla, doregaḷige |
neremātu holla; sarvajña
ಶಬ್ದಾರ್ಥಗಳು
ಕಳ = ಕಳೆದುಹೋಗು; ನೆರೆಮಾತು = ಪಟ್ಟಾಂಗ; ಮರವು = ವಿಸ್ಮ್ರತಿ, ನೆನಪು ಹಾರುವಿಕೆ ;