ಒಕ್ಕಲನು ನಲುಗಿಸದೆ ಲೆಕ್ಕವನು ಸಿಕ್ಕಿಸದೆ |
ಕಕ್ಕುಲತೆಯಿಂದ ನಡಿಸುವಾ ಅರಸನು |
ಚಕ್ಕಂದವಿರುವ ಸರ್ವಜ್ಞ
Music
Courtesy:
Transliteration
Okkalanu nalugisade lekkavanu sikkisade |
kakkulateyinda naḍisuvā arasanu |
cakkandaviruva sarvajña
ಶಬ್ದಾರ್ಥಗಳು
ಚಕ್ಕಂದ = ಸುಖವಾಗಿ ನಿರ್ಭಯವಾಗಿ; ಕಕ್ಕುಲತೆಯಿಂದ = ಸ್ವಂತ ಮಕ್ಕಳಂತೆ; ನಲುಗಿಸು = ಕಷ್ಟಪಡಿಸು; ಲೆಕ್ಕ ಸಿಕ್ಕಿಸು = ಅನ್ಯಾಯದಿಂದ ಹೆಚ್ಚಿಗೆ ಕರ ತೆಗೆದುಕೊಳ್ಳು , ಮೋಸಮಾಡು;