ವಚನ - 656     
 
ಮಂತ್ರಿಯ ಹಗೆ, ನೃಪನ ಕಾಂತೆಯಾ ಸಮಗೋಷ್ಠಿ, | ಮಂತ್ರವಿಲ್ಲದನ ಒಡನಾಟವಿವು ತನ್ನ | ಅಂತ್ಯ ಕಾಲಕ್ಕೆ ಸರ್ವಜ್ಞ