ವಚನ - 688     
 
ಅಂತರವನರಿವಲ್ಲಿ ಎಂತಾದರಿರಲಕ್ಕು | ದಂತಿ ಸೂಕರನು ಸರಿಯೆಂಬ ಠಾವಿಲಿ | ಎಂತಿರುವದಕ್ಕು? ಸರ್ವಜ್ಞ