ವಚನ - 695     
 
ಗೆಲ್ಲದಾ ಜೂಜುತಂ | ನೊಲ್ಲದಾ ಬೆಲೆವೆಣ್ಣು | ಅಲ್ಲದ ಅರಸಿನತಿಕೂಟ ಬಹುಕಾಲ | ನಿಲ್ಲವೆಂದರಿಗು! ಸರ್ವಜ್ಞ