ಅಸಗನತಿ ಗರ್ವಿಸಲು ಹಸುಕಾಡಿ ಕರೆಯಲು |
ಉಸುರಿಲ್ಲದರಸು ಪ್ರಭುವಾಗೆ, ಪ್ರಜೆಯೆಲ್ಲ |
ಮಸಿವಣ್ಣವಕ್ಕು | ಸರ್ವಜ್ಞ
Music
Courtesy:
Transliteration
Asaganati garvisalu hasukāḍi kareyalu |
usurilladarasu prabhuvāge, prajeyella |
masivaṇṇavakku | sarvajña
ಶಬ್ದಾರ್ಥಗಳು
ಅಸಗ ..ಗರ್ವಿಸಲು = ಹೆರರ ವಸ್ತ್ರಗಳಲ್ಲಿ ಮೆರೆದರೆ; ಉಸರು = ಶಕ್ತಿ, ಪರಾಕ್ರಮ; ಮಸಿವಣ್ಣ = ನಾಶ (ಮುಖ ಕಪ್ಪಾಗು, ದುಃಖಗ್ರಸ್ಥವಾಗು);