ವಚನ - 712     
 
ಕಪ್ಪೆಗಳು ಮೀನುಗಳು ಇಪ್ಪುದದು ತೀರ್ಥವೇ? | ತುಪ್ಪ ಓಗರಕೆ ಸಲುವುದು, ಸತ್ಪುರುಷ-| ರಿಪ್ಪುದೇ ತೀರ್ಥ; ಸರ್ವಜ್ಞ