ಸತ್ಯರಾನುಡಿ ತೀರ್ಥ! ನಿತ್ಯರಾನಡೆತೀರ್ಥ
ಉತ್ತಮರ ಸಂಗವದು ತೀರ್ಥ! ಹರಿವನೀ-|
ರೆತ್ತಣದು ತೀರ್ಥ? ಸರ್ವಜ್ಞ
Music
Courtesy:
Transliteration
Satyarānuḍi tīrtha! Nityarānaḍetīrtha
uttamara saṅgavadu tīrtha! Harivanī-|
rettaṇadu tīrtha? Sarvajña
ಶಬ್ದಾರ್ಥಗಳು
ಆ + ನುಡಿ = ಸಂಭಾಷಣೆ ಉಪದೇಶ; ಉತ್ತಮ = ಗುಣಸಂಪನ್ನ; ನಿತ್ಯರಾ = ಸನ್ಮಾರ್ಗಿಗಳ, ಆರ್ಜವ ಉಳ್ಳವರ; ಸತ್ಯರ = ಸತ್ಯವಚನಿಗಳ, ಬ್ರಹ್ಮಾನುಭವ ಉಳ್ಳವರ;