ವಚನ - 717     
 
ಅರಿಕೆ ಹೀನರ ಕೂಡಿ ಮೆರೆದಾಡುವದರಿಂದ | ಅರಿಕೆಯುಳ್ಳವರ ಒಡನಾಡಿ ಆವಗಂ | ಕೊರಗಿಹುದೆ ಲೇಸು! ಸರ್ವಜ್ಞ