ವಚನ - 725     
 
ಸತ್ಯರಾ ಒಡನಾಟ ಮತ್ತೆ ಸಕ್ಕರಿ ತುಪ್ಪ | ಸತ್ಯವಿಲ್ಲದರ ಒಡನಾಟ ಬೇಲಿಯ | ಓತಿಯಂತೆಂದ ಸರ್ವಜ್ಞ