ವಚನ - 734     
 
ಹೊನ್ನಿಲ್ಲದಾ ಬದುಕು ಕನ್ನೆಯಿಲ್ಲದ ಮದುವೆ | ಚುನ್ನವಾಡುವನ ಗೆಳೆತನವಿವು ಮೂರು | ಬನ್ನಕಾಣಯ್ಯ! ಸರ್ವಜ್ಞ