ವಚನ - 742     
 
ಹಿಗ್ಗು ಬಡವಗೆ ಹೊಲ್ಲ ಸಿಗ್ಗು ಸೂಳೆಗೆ ಹೊಲ್ಲ | ನುಗ್ಗಿಯ ಹೂಗೆ ಮಳೆಹೊಲ್ಲ ದುರ್ಜನರ | ಕಿಗ್ಗಳವೆ ಹೊಲ್ಲ; ಸರ್ವಜ್ಞ