ವಚನ - 744     
 
ತೋಟದಲಿ ಕಳೆಹೊಲ್ಲ ಕೀಟ ಬೆಳಸಿಗೆ ಹೊಲ್ಲ | ಬೇಟವು ಹೊಲ್ಲ ಪರಸತಿಯ, ದುರ್ಜನರ | ಕೂಟವೇ ಹೊಲ್ಲ; ಸರ್ವಜ್ಞ