ಅಕ್ಕರವ ಬರೆದಿಹರೆ ಬೆಕ್ಕು ಬಂದ್ಹಿಡಿದಿಹುದು! |
ರಕ್ಕಸನು ಸೀತೆ ಸೆಳೆವಾಗ ರಾಮತರಿ-|
ದಿಕ್ಕದೇಕಿರ್ದ? ಸರ್ವಜ್ಞ
Music
Courtesy:
Transliteration
Akkarava baredihare bekku band'hiḍidihudu! |
Rakkasanu sīte seḷevāga rāmatari-|
dikkadēkirda? Sarvajña
ಶಬ್ದಾರ್ಥಗಳು
ಬರೆದಿಹರೆ = ಹಣೆಬರಹವಿದ್ದರೆ.;