ವಚನ - 762     
 
ಅಂಬುತಾಗಿದ ಎರಳೆ ಕೊಂಬೂರಿ ಬೀಳ್ವಂತೆ | ಇಂಬರಿವ ಸೀತೆ ಕಳೆದಳಲು ರಾಮನ | ಅಂಬು ಮುರಿದಿತ್ತೆ? ಸರ್ವಜ್ಞ