ವಚನ - 781     
 
ಅಯ್ವರನು ಹಡೆದೆಂದು ಒಯ್ಯಾರದಿರೆ ಕುಂತಿ | ಅಯ್ವರು ಹೋಗಿ ವಿರಾಟರಾಯನಲಿ | ಗೆಯ್ವರಾಗಿರರೆ? ಸರ್ವಜ್ಞ