ವಚನ - 784     
 
ಈ ದೇಶ ಒಲ್ಲೆಂದ | ರಾದೇಶ ಬಿಡದಯ್ಯ! | ಆ ದೇಶದಿರ್ದ ಶೂದ್ರಿಕನ ಕಾಂಚಿಯಲಿ | ಛೇದಿಸಿತು ವಿಧಿಯು! ಸರ್ವಜ್ಞ