ವಚನ - 805     
 
ಸಂದವರ ಸುಡುವರು! ಬೆಂದವದು ಬಯ್ಯುವರು!| ಬಂಧುಗಳೆದ್ದು ಬಡಿವರು! ವಿಧಿಕೂಡಿ| ಬಂದ ಕಾಲಕ್ಕೆ! ಸರ್ವಜ್ಞ