ವಚನ - 808     
 
ಕೊಟ್ಟು ಬಾಳದೆ, ಬಾಯ ಬಿಟ್ಟಲ್ಲಿ ಫಲವೇನು?| ಪಟ್ಟದರಸಿನ ಮಗನಿಗೂ ವಿಧಿಯೂ ತಾ| ಬಿಟ್ಟಿಲ್ಲ ನೋಡ! ಸರ್ವಜ್ಞ