ವಚನ - 826     
 
ಬೆಂದ ಮನೆಬಾಗಲಿಗೆ ಮುಂದೆ ತೋರಣವೇಕೆ? ಸಂದ ಶೂದ್ರತಿಯ ಒಡನುಂಬ ಹಾರುವಗೆ| ಮಿಂದೂಟವೇಕೆ? ಸರ್ವಜ್ಞ