ವಚನ - 849     
 
ಬಾಡತಿಂಬಾತಂಗೆ ಆಡೇನು ಆವೇನು| ಕೋಡಗವೇನು ನರಿಯೇನು ಮನೆಯಲಿ-| ದ್ದೆಡನಾಯಿಯೇನು? ಸರ್ವಜ್ಞ