ವಚನ - 851     
 
ಇಂಗು ತಿಂಬಾತಂಗೆ ಕೊಂಬೇನು ಕೊಳಗೇನು| ಸಿಂಗಳಿಕವೇನು ಹಂಗೇನು ಬೇಲಿಯ| ಮುಂಗಲಿಯೇನು ಸರ್ವಜ್ಞ