ಎಲು, ತೊಗಲು, ನರ, ಮಾಂಸ, ಬಲಿದ ಚರ್ಮದ ಹೊದಿಕೆ|
ಹೊಲೆ, ರಕ್ತ, ಶುಕ್ಲದಿಂದಾದ ದೇಹಕೆ|
ಕುಲವಾವುದಯ್ಯ? ಸರ್ವಜ್ಞ
Music
Courtesy:
Transliteration
Elu, togalu, nara, mānsa, balida carmada hodike|
hole, rakta, śukladindāda dēhake|
kulavāvudayya? Sarvajña
ಶಬ್ದಾರ್ಥಗಳು
ತೊಗಲು = ರಕ್ತದ ಮೇಲೆ ಆಚ್ಛಾದಿಸಲ್ಪಟ್ಟ ಸೂಕ್ಷ್ಮವಾದ ಒಳತೊಗಲು ; ಹೊಲೆರಕ್ತ +ಶುಕ್ಲದಿಂ = ಮುಟ್ಟಾದ ಸ್ತ್ರೀಯ ಕೆಂಪು ರಕ್ತವೂ ಪುರುಷನ ಬಿಳಿಯಾದ ವೀರ್ಯಾವೂ ಸಂಯೋಗವಾಗಿ ಹುಟ್ಟಿದ ;