ಅರ್ಥ ಸಿಕ್ಕರೆ ಬಿಡರು ವ್ಯರ್ಥದಿ ಶ್ರಮ ಪಡರ-|
ನರ್ಥಕ್ಕೆ ಪರರ ನೂಂಕಿಪರು, ವಿಪ್ರರಿಂ|
ಸ್ವಾರ್ಥರಿನ್ನಿಲ್ಲ ಸರ್ವಜ್ಞ
Music
Courtesy:
Transliteration
Artha sikkare biḍaru vyarthadi śrama paḍara-|
narthakke parara nūṅkiparu, viprariṁ|
svārtharinnilla sarvajña
ಶಬ್ದಾರ್ಥಗಳು
ಅನರ್ಥಕ್ಕೆ = ಕೆಡಕಿಗೆ ; ಅರ್ಥ = ಹಣ, ದ್ರವ್ಯ ;