ವಚನ - 902     
 
ದ್ವಿಜನಿಂಗೆ ಸಾಮರ್ಥ್ಯ ಭುಜಗಂಗೆ ಕಡುನಿದ್ರೆ| ಗಜನಿಂಗೆ ಮದವು ಅತಿಗೂಡೆ ಲೋಕದ| ಪ್ರಜೆಯು ಬಾಳುವುದೆ? ಸರ್ವಜ್ಞ