ಬಂಡುಣಿಗಳಂತಿಹರು ಭಂಡನೆರೆಯಾಡುವರು|
ಕಂಡುದನರಿದು ನುಡಿಯರು, ಹಾರುವರು|
ಭಂಡರೆಂದರಿಗು! ಸರ್ವಜ್ಞ
Music
Courtesy:
Transliteration
Baṇḍuṇigaḷantiharu bhaṇḍanereyāḍuvaru|
kaṇḍudanaridu nuḍiyaru, hāruvaru|
bhaṇḍarendarigu! Sarvajña
ಶಬ್ದಾರ್ಥಗಳು
ನುಡಿಯರು = ಇದ್ದಕ್ಕಿದ್ದ ಹಾಗೆ ಮಾತಾಡರು ; ಬಂಡುಣಿ = ಜೇನುನೊಣ ; ಭಂಡ = ಬೈಗಳ ;