ವಚನ - 908     
 
ಹೆಂಡಕ್ಕೆ ಹೊಲೆಯನು, ಕಂಡಕ್ಕೆ ಕಟುಗನು| ದಂಡಕ್ಕೆ ಕೃಷಿಕ, ಹಾರುವನು ತಂದು ತಾ| ಪಿಂಡಕ್ಕೆ ಇಡುವ; ಸರ್ವಜ್ಞ