ವಚನ - 928     
 
ಎಂತು ಜೀವಿಯ ಕೊಲ್ಲ| ದಂತಿಹುದು ಜಿನಧರ್ಮ| ಜಂತುಗಳಹೆತ್ತು1 ಮರಳಿಯವನು ಸಲುಹಿ-| ದಂತವನೆ ಜೈನ! ಸರ್ವಜ್ಞ