ಒಪ್ಪ ಭಸಿತವನಿಟ್ಟು ಕರ್ಪುರ ವೀಳ್ಯವ ಕೊಟ್ಟು|
ಕಪ್ಪುಗೊರಳನ ಕರುಣದಿ ಇದನರಿದು|
ಒಪ್ಪಿ ಹೇಳಿದೆನು ಸರ್ವಜ್ಞ
Music
Courtesy:
Transliteration
Oppa bhasitavaniṭṭu karpura vīḷyava koṭṭu|
kappugoraḷana karuṇadi idanaridu|
oppi hēḷidenu sarvajña
ಶಬ್ದಾರ್ಥಗಳು
ಒಪ್ಪಿ = ಈಶ್ವರನಿಗೆ ಒಳಗಾಗಿ ; ಕರ್ಪುರ ವೀಳ್ಯಕೊಡು = ಪೂಜಿಸು;