ವಚನ - 953     
 
ಇರಿವೆತ್ತು ಮಡಿದಲ್ಲಿ ಕೆರೆಕಟ್ಟೆ ಒಡೆದೀತು| ಬರನಟ್ಟಿ ಬಡಿದು ಜಗಮಡಿಯೆ ಶರಣನು| ಬರುವುದಕೆ ಕುರುಹು! ಸರ್ವಜ್ಞ