ವಚನ - 969     
 
ಅಚ್ಯುತನು ಪಟ್ಟಕ್ಕೆ ನಿಶ್ಚಯಿಸಿನಿಂದಲ್ಲಿ| ಕಿಚ್ಚಿನ ಬೇಗೆಯೊರೆದಂತೆ ಜಗವೆಲ್ಲ| ಹುಚ್ಚೆದ್ದು ಹೋಯ್ತು ಸರ್ವಜ್ಞ